إِنَّ
ٱلَّذِينَ
جَآءُو
بِٱلۡإِفۡكِ
عُصۡبَةٞ
مِّنكُمۡۚ
لَا
تَحۡسَبُوهُ
شَرّٗا
لَّكُمۖ
بَلۡ
هُوَ
خَيۡرٞ
لَّكُمۡۚ
لِكُلِّ
ٱمۡرِيٕٖ
مِّنۡهُم
مَّا
ٱكۡتَسَبَ
مِنَ
ٱلۡإِثۡمِۚ
وَٱلَّذِي
تَوَلَّىٰ
كِبۡرَهُۥ
مِنۡهُمۡ
لَهُۥ
عَذَابٌ
عَظِيمٞ
١١
ಈ ಸುಳ್ಳಾರೋಪವನ್ನು ತಂದವರು ನಿಮ್ಮಿಂದಲೇ ಇರುವ ಒಂದು ಸಂಘದವರು. (ಆಯಿಶಾರ ಕುಟುಂಬವೇ!) ಇದು ನಿಮ್ಮ ಪಾಲಿಗೆ ಕೆಟ್ಟದೆಂದು ಭಾವಿಸಬೇಡಿ. ಅಲ್ಲ, ಇದು ನಿಮಗೆ ಹಿತಕರವಾಗಿದೆ. ಅವರಲ್ಲಿ ಪ್ರತಿಯೊಬ್ಬನು ತಾನೆಸಗಿದ ತಪ್ಪಿಗೆ ಶಿಕ್ಷೆ ಅನುಭವಿಸುವನು. ಅವರಲ್ಲಿ ಇದರ ನಾಯಕತ್ವ ವಹಿಸಿಕೊಂಡವನಾರೋ, ಆತನಿಗೆ ಉಗ್ರ ಶಿಕ್ಷೆಯುಂಟು1.