سُورَةٌ
أَنزَلۡنَٰهَا
وَفَرَضۡنَٰهَا
وَأَنزَلۡنَا
فِيهَآ
ءَايَٰتِۭ
بَيِّنَٰتٖ
لَّعَلَّكُمۡ
تَذَكَّرُونَ
١
ಇದೊಂದು ಮಹತ್ತರ ಅಧ್ಯಾಯ, ಇದನ್ನು ನಾವು ಅವತೀರ್ಣಗೊಳಿಸಿದ್ದೇವೆ, ಇದರ ವಿಧಿ ನಿಯಮಗಳನ್ನು ಕಡ್ಡಾಯಗೊಳಿಸಿದ್ದೇವೆ1. ನೀವು ಯೋಚಿಸಲಿಕ್ಕಾಗಿ, ಇದರಲ್ಲಿ ನಾವು ಸುಸ್ಪಷ್ಟವಾದ ವಿವಿಧ ಆದೇಶಗಳನ್ನು ಅವತೀರ್ಣಗೊಳಿಸಿದ್ದೇವೆ.