إِنَّ
ٱلَّذِينَ
تَوَفَّىٰهُمُ
ٱلۡمَلَٰٓئِكَةُ
ظَالِمِيٓ
أَنفُسِهِمۡ
قَالُواْ
فِيمَ
كُنتُمۡۖ
قَالُواْ
كُنَّا
مُسۡتَضۡعَفِينَ
فِي
ٱلۡأَرۡضِۚ
قَالُوٓاْ
أَلَمۡ
تَكُنۡ
أَرۡضُ
ٱللَّهِ
وَٰسِعَةٗ
فَتُهَاجِرُواْ
فِيهَاۚ
فَأُوْلَٰٓئِكَ
مَأۡوَىٰهُمۡ
جَهَنَّمُۖ
وَسَآءَتۡ
مَصِيرًا
٩٧
ಸ್ವಂತಕ್ಕೆ ದ್ರೋಹ ಮಾಡಿಕೊಂಡವರನ್ನು ಮಲಕ್ಗಳು1 ಮೃತ್ಯುಗೊಳಪಡಿಸುವಾಗ ಅವರೊಂದಿಗೆ ಮಲಕ್ಗಳು ನಿಶ್ಚಯವಾಗಿ ಯೂ ಕೇಳುವರು; `ನೀವು ಏನು ಮಾಡುತ್ತಿದ್ದೀರಿ ?’ ಆಗ ಅವರು; `ನಮ್ಮ ನಾಡಿನಲ್ಲಿ ನಾವು ಬಲಹೀನಗೊಳಿಸಲ್ಪಟ್ಟಿದ್ದೆವು.’ ಆಗ ಮಲಕ್ ಗಳು; `ಅಲ್ಲಾಹನ ಭೂಮಿ ವಿಶಾಲವಿರಲಿಲ್ಲವೇ? ಅದರಲ್ಲಿ ಎಲ್ಲಿಗಾದರೂ ದೇಶತ್ಯಾಗ ಮಾಡಿ ಹೊರಟು ಹೋಗಬಾರದಿತ್ತೇ? ಎಂದು ಕೇಳುವರು. ಇಂತಹವರ ವಾಸಸ್ಥಳವು ನರಕವೇ ಆಗಿದೆ. ಅದು ಅತ್ಯಂತ ಕೆಟ್ಟ ವಾಸಸ್ಥಾನ.