يَٰٓأَيُّهَا
ٱلَّذِينَ
ءَامَنُوٓاْ
إِذَا
ضَرَبۡتُمۡ
فِي
سَبِيلِ
ٱللَّهِ
فَتَبَيَّنُواْ
وَلَا
تَقُولُواْ
لِمَنۡ
أَلۡقَىٰٓ
إِلَيۡكُمُ
ٱلسَّلَٰمَ
لَسۡتَ
مُؤۡمِنٗا
تَبۡتَغُونَ
عَرَضَ
ٱلۡحَيَوٰةِ
ٱلدُّنۡيَا
فَعِندَ
ٱللَّهِ
مَغَانِمُ
كَثِيرَةٞۚ
كَذَٰلِكَ
كُنتُم
مِّن
قَبۡلُ
فَمَنَّ
ٱللَّهُ
عَلَيۡكُمۡ
فَتَبَيَّنُوٓاْۚ
إِنَّ
ٱللَّهَ
كَانَ
بِمَا
تَعۡمَلُونَ
خَبِيرٗا
٩٤
ಓ ಸತ್ಯ ವಿಶ್ವಾಸಿಗಳೇ ! ಅಲ್ಲಾಹುವಿನ ಮಾರ್ಗದಲ್ಲಿ ನೀವು (ಯುದ್ಧಕ್ಕೆ) ಹೊರಟರೆ ಸೂಕ್ಷ್ಮಾವಸ್ಥೆಯನ್ನು ಶೋಧಿಸಿ ಗ್ರಹಿಸಿಕೊಳ್ಳಿರಿ. ನಿಮಗೆ ಸಲಾಮ್ ಅರ್ಪಿಸಿದವನಿಗೆ ತಕ್ಷಣ, ಭೌತಿಕ ಜೀವನ ದಾಸೆಯಿಂದ; ನೀನು ಸತ್ಯವಿಶ್ವಾಸಿಯಲ್ಲ ಎನ್ನಬೇಡಿರಿ 1. ಅಲ್ಲಾಹನ ಬಳಿ ನಿಮಗೆ ಬೇಕಾದ ಧಾರಾಳ ಸರಕುಗಳಿವೆ. ನಿಮ್ಮ ಅವಸ್ಥೆ ಕೂಡಾ ಮೊದಲು ಹಾಗೇ ಇತ್ತು. ಬಳಿಕ ನಿಮ್ಮ ಮೇಲೆ ಅಲ್ಲಾಹನು ಉಪಕಾರ ಮಾಡಿದನು. ಆದುದರಿಂದ ಚೆನ್ನಾಗಿ ಪರ್ಯಾಲೋಚಿಸಿರಿ. ನೀವು ಮಾಡುತ್ತಿರುವುದನ್ನೆಲ್ಲ ಅಲ್ಲಾಹನು ಚೆನ್ನಾಗಿ ಬಲ್ಲವನಾಗಿದ್ದಾನೆ.