وَإِذَا
حُيِّيتُم
بِتَحِيَّةٖ
فَحَيُّواْ
بِأَحۡسَنَ
مِنۡهَآ
أَوۡ
رُدُّوهَآۗ
إِنَّ
ٱللَّهَ
كَانَ
عَلَىٰ
كُلِّ
شَيۡءٍ
حَسِيبًا
٨٦
ನಿಮಗೆ ಒಂದು ಅಭಿವಾದ್ಯದಿಂದ ಕಾಣಿಕೆ ನೀಡ ಲ್ಪಟ್ಟರೆ ಅದಕ್ಕಿಂತಲೂ ಉತ್ತಮ ರೀತಿಯಿಂದ ಮರ ಳಿ ಕಾಣಿಕೆ ನೀಡಿರಿ. ಅಥವಾ ಅದೇ ರೀತಿಯಲ್ಲಿ ಪ್ರತಿ ಕಾಣಿಕೆ ನೀಡಿರಿ1. ನಿಶ್ಚಯವಾಗಿಯೂ ಅಲ್ಲಾ ಹನು ಸಕಲ ವಿಷಯಗಳ ಲೆಕ್ಕವಿಡುವವನಾಗಿರುತ್ತಾನೆ.