وَإِذَا
حَضَرَ
ٱلۡقِسۡمَةَ
أُوْلُواْ
ٱلۡقُرۡبَىٰ
وَٱلۡيَتَٰمَىٰ
وَٱلۡمَسَٰكِينُ
فَٱرۡزُقُوهُم
مِّنۡهُ
وَقُولُواْ
لَهُمۡ
قَوۡلٗا
مَّعۡرُوفٗا
٨
ಪಾಲಾಗುವ ಸಂದರ್ಭದಲ್ಲಿ ಹಕ್ಕುದಾರರಲ್ಲದ ಸಂಬಂಧಿಕರು, ಅನಾಥರು ಮತ್ತು ನಿರ್ಗತಿಕರು ಅಲ್ಲಿ ಹಾಜರಾದಲ್ಲಿ ಅವರಿಗೂ ಏನಾದರೂ ಕೊಡಿರಿ ಸಂಬಂಧಿಕರು, ಅನಾಥರು ಮತ್ತು ನಿರ್ಗತಿಕರು ಅಲ್ಲಿ ಹಾಜರಾದಲ್ಲಿ ಅವರಿಗೂ ಏನಾದರೂ ಕೊಡಿರಿ1. ಅವರೊಂದಿಗೆ ಒಳ್ಳೆಯ ಮಾತನ್ನು ಆಡಿರಿ.