وَمَن
يُطِعِ
ٱللَّهَ
وَٱلرَّسُولَ
فَأُوْلَٰٓئِكَ
مَعَ
ٱلَّذِينَ
أَنۡعَمَ
ٱللَّهُ
عَلَيۡهِم
مِّنَ
ٱلنَّبِيِّـۧنَ
وَٱلصِّدِّيقِينَ
وَٱلشُّهَدَآءِ
وَٱلصَّٰلِحِينَۚ
وَحَسُنَ
أُوْلَٰٓئِكَ
رَفِيقٗا
٦٩
ಅಲ್ಲಾಹು ಮತ್ತು ಸಂದೇಶವಾಹಕರನ್ನು ಅನು ಸರಿಸು ವವರು (ಪರಲೋಕದಲ್ಲಿ) ಅಲ್ಲಾಹನಿಂದ ಅನುಗ್ರಹ ಹೊಂದಿದ ಪ್ರವಾದಿಗಳು, ಸಿದ್ಧೀಕರು, ಶುಹದಾಗಳು ಹಾಗೂ ಸಾಲಿಹೀನ್ಗಳ ಜೊತೆಯಲ್ಲಿರುವರು. ಅವರೇ ಶ್ರೇಷ್ಠ ಸಹವಾಸಿಗಳು1.