أَلَمۡ
تَرَ
إِلَى
ٱلَّذِينَ
يَزۡعُمُونَ
أَنَّهُمۡ
ءَامَنُواْ
بِمَآ
أُنزِلَ
إِلَيۡكَ
وَمَآ
أُنزِلَ
مِن
قَبۡلِكَ
يُرِيدُونَ
أَن
يَتَحَاكَمُوٓاْ
إِلَى
ٱلطَّٰغُوتِ
وَقَدۡ
أُمِرُوٓاْ
أَن
يَكۡفُرُواْ
بِهِۦۖ
وَيُرِيدُ
ٱلشَّيۡطَٰنُ
أَن
يُضِلَّهُمۡ
ضَلَٰلَۢا
بَعِيدٗا
٦٠
(ಓ ಪೈಗಂಬರರೇ,) ನಿಮ್ಮ ಮೇಲೆ ಅವತೀರ್ಣ ಗೊಳಿಸಲ್ಪಟ್ಟ ಗ್ರಂಥದ ಮೇಲೂ ನಿಮಗಿಂತ ಮೊದಲು ಅವತೀರ್ಣಗೊಳಿಸಲ್ಪಟ್ಟ ಗ್ರಂಥಗಳ ಮೇಲೂ ನಾವು ವಿಶ್ವಾಸವಿಟ್ಟಿದ್ದೇವೆ ಎಂದು ವಾದಿಸುವ ಒಂದು ತಂಡವನ್ನು ನೀವು ಕಂಡಿಲ್ಲವೇ? `ತಾಗೂತ್’ ಬಳಿಯಿಂದ ತೀರ್ಪು ಪಡೆಯಲು ಅವರು ಉದ್ದೇಶಿಸುತ್ತಾರೆ. ವಾಸ್ತವದಲ್ಲಿ ಅದನ್ನು ನಿಷೇಧಿಸಬೇಕೆಂದು ಅವರ ಮೇಲೆ ಆಜ್ಞಾಪಿಸಲಾಗಿದೆ. ಶೈತಾನನು ಅವರನ್ನು ದಾರಿ ತಪ್ಪಿಸಿ ಸತ್ಯದಿಂದ ಬಲು ದೂರ ಕೊಂಡೊಯ್ಯಲು ಉದ್ದೇಶಿಸುತ್ತಾನೆ 1.