أَلَمۡ
تَرَ
إِلَى
ٱلَّذِينَ
أُوتُواْ
نَصِيبٗا
مِّنَ
ٱلۡكِتَٰبِ
يُؤۡمِنُونَ
بِٱلۡجِبۡتِ
وَٱلطَّٰغُوتِ
وَيَقُولُونَ
لِلَّذِينَ
كَفَرُواْ
هَٰٓؤُلَآءِ
أَهۡدَىٰ
مِنَ
ٱلَّذِينَ
ءَامَنُواْ
سَبِيلًا
٥١
ವೇದಗ್ರಂಥದ ಭಾಗ್ಯ ನೀಡಲ್ಪಟ್ಟವರನ್ನು ಕಂಡೆಯಾ? ಅವರು ಜಿಬ್ತ್ ಮತ್ತು ತಾಗೂತ್ಗಳಲ್ಲಿ1 ನಂಬಿಕೆ ಇಡುತ್ತಾರೆ. ‘ಮುಅïಮಿನ್ಗಳಿಗಿಂತ ಹೆಚ್ಚು ಸನ್ಮಾರ್ಗ ಪ್ರಾಪಿಸಿದವರು ನೀವೇ’ ಎಂದು ಸತ್ಯನಿಷೇಧಿ ಗಳೊಂದಿಗೆ ಹೇಳುತ್ತಾರೆ !