إِنَّ
ٱللَّهَ
لَا
يَغۡفِرُ
أَن
يُشۡرَكَ
بِهِۦ
وَيَغۡفِرُ
مَا
دُونَ
ذَٰلِكَ
لِمَن
يَشَآءُۚ
وَمَن
يُشۡرِكۡ
بِٱللَّهِ
فَقَدِ
ٱفۡتَرَىٰٓ
إِثۡمًا
عَظِيمًا
٤٨
ತನಗೆ ಇತರರನ್ನು ದೈವಿಕ ಸಹಭಾಗಿಗಳನ್ನಾಗಿ ಮಾಡುವುದನ್ನು ಅಲ್ಲಾಹನು ಖಂಡಿತ ಕ್ಷಮಿಸುವುದಿಲ್ಲ. ಅದಲ್ಲದ ಪಾಪಗಳನ್ನು ತಾನಿಚ್ಛಿಸಿದವರಿಗೆ ಕ್ಷಮಿಸುವನು. ಯಾವನು ಅಲ್ಲಾಹನೊಂದಿಗೆ ಇತರರನ್ನು ದೈವಿಕ ಸಹಭಾಗಿಯನ್ನಾಗಿ ಮಾಡಿದನೋ ಖಂಡಿತವಾ ಗಿಯೂ ಅವನು ಭಯಂಕರವಾದ ಪಾಪವನ್ನು ಸೃಷ್ಟಿಸಿಕೊಂಡನು1