فَكَيۡفَ
إِذَا
جِئۡنَا
مِن
كُلِّ
أُمَّةِۭ
بِشَهِيدٖ
وَجِئۡنَا
بِكَ
عَلَىٰ
هَٰٓؤُلَآءِ
شَهِيدٗا
٤١
ಪ್ರತಿಯೊಂದು ಸಮುದಾಯದಿಂದ ನಾವು ಒಂ ದೊಂದು ಸಾಕ್ಷಿಯನ್ನು ಹಾಜರುಪಡಿಸುವ ಮತ್ತು (ಪ್ರವಾದಿಯವರೇ!) ನಿಮ್ಮನ್ನು ನಾವು ಅವರ ಮೇಲೆ ಸಾಕ್ಷಿಯನ್ನಾಗಿ ಹಾಜರುಪಡಿಸುವ ಸಂದರ್ಭ (ಅವಿಶ್ವಾಸಿಗಳ ಪರಿಸ್ಥಿತಿ) ಹೇಗಿರ ಬಹುದು?1