وَرُسُلٗا
قَدۡ
قَصَصۡنَٰهُمۡ
عَلَيۡكَ
مِن
قَبۡلُ
وَرُسُلٗا
لَّمۡ
نَقۡصُصۡهُمۡ
عَلَيۡكَۚ
وَكَلَّمَ
ٱللَّهُ
مُوسَىٰ
تَكۡلِيمٗا
١٦٤
ಅದೇ ರೀತಿ ನಿಮಗೆ ನಾವು ಈ ಮೊದಲು ನಿಜವಾಗಿಯೂ ಹಲವು ಪ್ರವಾದಿಗಳ ಚರಿತ್ರೆ ತಿಳಿಸಿಕೊಟ್ಟಿದ್ದೇವೆ. ಹಲವು ಪ್ರವಾದಿಗಳ ಚರಿತ್ರೆಯನ್ನು ನಿಮಗೆ ನಾವು ಹೇಳಿಲ್ಲ1. ಮೂಸಾರೊಂದಿಗೆ ಅಲ್ಲಾಹನು ಸ್ಪಷ್ಟವಾಗಿ ಮಾತಾಡಿರುವನು.