وَإِن
مِّنۡ
أَهۡلِ
ٱلۡكِتَٰبِ
إِلَّا
لَيُؤۡمِنَنَّ
بِهِۦ
قَبۡلَ
مَوۡتِهِۦۖ
وَيَوۡمَ
ٱلۡقِيَٰمَةِ
يَكُونُ
عَلَيۡهِمۡ
شَهِيدٗا
١٥٩
ಗ್ರಂಥದವರ ಪೈಕಿ ಯಾರೂ ತನ್ನ ಮರಣಕ್ಕೆ ಮುಂಚೆ ಈಸಾರವರಲ್ಲಿ ವಿಶ್ವಾಸವಿಡದೆ ಉಳಿಯಲಿಕ್ಕಿಲ್ಲ 1. ಪುನರುತ್ಥಾನದಿನದಂದು ಈಸಾರವರು ಇವರ ವಿರುದ್ಧ ಸಾಕ್ಷಿ ಹೇಳುವರು.