۞ لَّا
يُحِبُّ
ٱللَّهُ
ٱلۡجَهۡرَ
بِٱلسُّوٓءِ
مِنَ
ٱلۡقَوۡلِ
إِلَّا
مَن
ظُلِمَۚ
وَكَانَ
ٱللَّهُ
سَمِيعًا
عَلِيمًا
١٤٨
ಕೆಟ್ಟ ಮಾತುಗಳನ್ನು ಬಹಿರಂಗಗೊಳಿಸುವು ದನ್ನು ಅಲ್ಲಾಹು ಮೆಚ್ಚುವುದಿಲ್ಲ. ಆದರೆ ಮರ್ದಿತನು ಇದಕ್ಕೆ ಹೊರತಾಗಿದ್ದಾನೆ1. ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.