إِلَّا
ٱلَّذِينَ
تَابُواْ
وَأَصۡلَحُواْ
وَٱعۡتَصَمُواْ
بِٱللَّهِ
وَأَخۡلَصُواْ
دِينَهُمۡ
لِلَّهِ
فَأُوْلَٰٓئِكَ
مَعَ
ٱلۡمُؤۡمِنِينَۖ
وَسَوۡفَ
يُؤۡتِ
ٱللَّهُ
ٱلۡمُؤۡمِنِينَ
أَجۡرًا
عَظِيمٗا
١٤٦
ಅವರ ಪೈಕಿ ಪಶ್ವಾತ್ತಾಪ ಪಟ್ಟು ಮರಳಿದ, ತಮ್ಮ ಕರ್ಮ ವಿಧಾನವನ್ನು ಸರಿಪಡಿಸಿಕೊಂಡ, ಅಲ್ಲಾಹುವನ್ನು ಭದ್ರವಾಗಿ ಹಿಡಿದುಕೊಂಡ ಮತ್ತು ತಮ್ಮ ಧರ್ಮವನ್ನು ಅಲ್ಲಾಹನಿಗೇ ನಿಷ್ಕ ಳಂಕಗೊಳಿಸಿದ ಜನರು ಇದರಿಂದ ಹೊರತಾಗಿ ದ್ದಾರೆ. ಅವರು ಸತ್ಯವಿಶ್ವಾಸಿಗಳ ಜೊತೆಗಿರುವರು1. ಸತ್ಯವಿಶ್ವಾಸಿಗಳಿಗೆ ಅಲ್ಲಾಹನು ಖಂಡಿ ತವಾಗಿಯೂ ಮಹತ್ವದ ಸತ್ಫಲವನ್ನು ದಯ ಪಾಲಿಸಲಿರುವನು.