إِنَّ
ٱلۡمُنَٰفِقِينَ
يُخَٰدِعُونَ
ٱللَّهَ
وَهُوَ
خَٰدِعُهُمۡ
وَإِذَا
قَامُوٓاْ
إِلَى
ٱلصَّلَوٰةِ
قَامُواْ
كُسَالَىٰ
يُرَآءُونَ
ٱلنَّاسَ
وَلَا
يَذۡكُرُونَ
ٱللَّهَ
إِلَّا
قَلِيلٗا
١٤٢
ಕಪಟಿಗಳು (ಅವರ ಭ್ರಮೆ ಪ್ರಕಾರ) ಅಲ್ಲಾಹ ನನ್ನು ವಂಚಿಸುತ್ತಿದ್ದಾರೆ 1. ಅಲ್ಲಾಹನು ಅವರ ವಂಚನೆಗೆ ತಕ್ಕ ಶಿಕ್ಷೆ ಕೊಡುವವ ನಾಗಿರುತ್ತಾನೆ. ಅವರು ನಮಾಜಿಗಾಗಿ ನಿಲ್ಲುವಾಗ ಉದಾಸೀನರಾಗಿಯೂ ಜನರಿಗೆ ತೋರಿಕೆಗಾಗಿಯೂ ಎದ್ದು ನಿಲ್ಲುತ್ತಾರೆ. ಸ್ವಲ್ಪವೇ ಹೊರತು ಅವರು ನಮಾಝ್ ಮಾಡುವುದೂ ಇಲ್ಲ!