مَّن
كَانَ
يُرِيدُ
ثَوَابَ
ٱلدُّنۡيَا
فَعِندَ
ٱللَّهِ
ثَوَابُ
ٱلدُّنۡيَا
وَٱلۡأٓخِرَةِۚ
وَكَانَ
ٱللَّهُ
سَمِيعَۢا
بَصِيرٗا
١٣٤
ಯಾವನಾದರೂ ಐಹಿಕ ಪ್ರತಿಫಲವನ್ನು ಇಚ್ಛಿಸುವುದಾದರೆ 1 (ಅವನ ಕೃತ್ಯ ಬಲು ಹೀನ ವಾದುದು). ಇಹಲೋಕ ಮತ್ತು ಪರಲೋಕದ ಪ್ರತಿಫಲ ಅಲ್ಲಾಹನ ಬಳಿ ಉಂಟು. ಅಲ್ಲಾಹನು ಸರ್ವಶ್ರುತನೂ ಸರ್ವವೀಕ್ಷಕನೂ ಆಗಿರುತ್ತಾನೆ.