وَلَن
تَسۡتَطِيعُوٓاْ
أَن
تَعۡدِلُواْ
بَيۡنَ
ٱلنِّسَآءِ
وَلَوۡ
حَرَصۡتُمۡۖ
فَلَا
تَمِيلُواْ
كُلَّ
ٱلۡمَيۡلِ
فَتَذَرُوهَا
كَٱلۡمُعَلَّقَةِۚ
وَإِن
تُصۡلِحُواْ
وَتَتَّقُواْ
فَإِنَّ
ٱللَّهَ
كَانَ
غَفُورٗا
رَّحِيمٗا
١٢٩
ನೀವು ಎಷ್ಟೇ ಆಗ್ರಹಿಸಿದರೂ ಪತ್ನಿಯರ ನಡುವೆ (ಪ್ರೀತಿಯಲ್ಲಿ) ಸಮಾನತೆ ಪಾಲಿಸಲು ನಿಮ್ಮಿಂದ ಸಾಧ್ಯವಾಗದು. ಆದ್ದರಿಂದ ನೀವು ಒಬ್ಬಳ ಕಡೆ ಪೂರ್ಣ ವಾಲಿಕೊಂಡು ಇನ್ನೊಬ್ಬಳನ್ನು ತ್ರಿಶಂಕು ಸ್ಥಿತಿಯಲ್ಲಿರುವಂತೆ ಉಪೇಕ್ಷಿಸದಿರಿ. ನೀವು (ಪತ್ನಿಯರ ನಡುವೆ ನ್ಯಾಯಪಾಲನೆ ಯಿಂದ) ಸುಧಾರಿಸಿಕೊಂಡರೆ, ಮತ್ತು ಸೂಕ್ಷ್ಮತೆ ಪಾಲಿಸಿದರೆ ಅಲ್ಲಾಹು ಕ್ಷಮಿಸುವವನೂ ದಯಾನಿಧಿಯೂ ಆಗಿರುತ್ತಾನೆ 1.