وَمَنۡ
أَحۡسَنُ
دِينٗا
مِّمَّنۡ
أَسۡلَمَ
وَجۡهَهُۥ
لِلَّهِ
وَهُوَ
مُحۡسِنٞ
وَٱتَّبَعَ
مِلَّةَ
إِبۡرَٰهِيمَ
حَنِيفٗاۗ
وَٱتَّخَذَ
ٱللَّهُ
إِبۡرَٰهِيمَ
خَلِيلٗا
١٢٥
ಸುಕೃತನಾಗಿದ್ದುಕೊಂಡು ತನ್ನನ್ನು ಅಲ್ಲಾಹು ವಿಗೆ ಸಂಪೂರ್ಣ ಶರಣಾಗಿಸಿಕೊಂಡಿರುವ 1 ಹಾಗೂ ಸತ್ಯದಲ್ಲಿ ಅಚಲವಾಗಿದ್ದ ಇಬ್ರಾಹೀ ಮರ ಹಾದಿಯನ್ನು ಅನುಸರಿಸಿಕೊಂಡು ಬರುವವನಿ ಗಿಂತ ಉತ್ತಮ ಧರ್ಮನಿಷ್ಠ ಇನ್ನಾರಿದ್ದಾನೆ? ಇಬ್ರಾಹೀಮರನ್ನು ಅಲ್ಲಾಹು ಆಪ್ತ ಮಿತ್ರನನ್ನಾಗಿ ಮಾಡಿ ಕೊಂಡಿರುತ್ತಾನೆ.