فَإِذَا
قَضَيۡتُمُ
ٱلصَّلَوٰةَ
فَٱذۡكُرُواْ
ٱللَّهَ
قِيَٰمٗا
وَقُعُودٗا
وَعَلَىٰ
جُنُوبِكُمۡۚ
فَإِذَا
ٱطۡمَأۡنَنتُمۡ
فَأَقِيمُواْ
ٱلصَّلَوٰةَۚ
إِنَّ
ٱلصَّلَوٰةَ
كَانَتۡ
عَلَى
ٱلۡمُؤۡمِنِينَ
كِتَٰبٗا
مَّوۡقُوتٗا
١٠٣
ನೀವು ನಮಾಜನ್ನು ನೆರವೇರಿಸಿದರೆ ನಂತರ ನೀವು ನಿಂತುಕೊಂಡೂ, ಕುಳಿತುಕೊಂಡೂ ಅಥವಾ ಮಲಗಿಕೊಂಡೂ (ಸದಾ ಸಮಯ) ಅಲ್ಲಾಹನನ್ನು ಸ್ಮರಿಸಿರಿ.1ಂ ಅನಂತರ ಶಾಂತತೆ ಪ್ರಾಪ್ತವಾದ ಬಳಿಕ ನಮಾಜನ್ನು ಅದರ ಕ್ರಮದಂತೆ ಪಾಲಿಸಿರಿ. ನಿಶ್ಚಯವಾಗಿಯೂ ನಮಾಜು ಸತ್ಯವಿಶ್ವಾಸಿಗಳಿಗೆ ಸಮಯ ನಿರ್ಣಯಿತವಾದ ಒಂದು ಕಡ್ಡಾಯ ಕರ್ತವ್ಯವಾಗಿದೆ.