وَيَوۡمَ
يُنفَخُ
فِي
ٱلصُّورِ
فَفَزِعَ
مَن
فِي
ٱلسَّمَٰوَٰتِ
وَمَن
فِي
ٱلۡأَرۡضِ
إِلَّا
مَن
شَآءَ
ٱللَّهُۚ
وَكُلٌّ
أَتَوۡهُ
دَٰخِرِينَ
٨٧
ಸೂರ್ (ಕಹಳೆ) ಊದಲ್ಪಡುವ ದಿನ. ಆಗ ಅಲ್ಲಾ ಹನು ಇಚ್ಛಿಸಿದವರ ಹೊರತು ಆಕಾಶಗಳಲ್ಲೂ ಭೂಮಿಯಲ್ಲೂ ಇರುವವರೆಲ್ಲರೂ ದಿಗಿಲುಗೊಳ್ಳುವರು. ಎಲ್ಲರೂ ದೈನ್ಯರಾಗಿ ಅವನ ಸನ್ನಿ ಧಿಯಲ್ಲಿ ಹಾಜರಾಗುವರು1.