۞ وَإِذَا
وَقَعَ
ٱلۡقَوۡلُ
عَلَيۡهِمۡ
أَخۡرَجۡنَا
لَهُمۡ
دَآبَّةٗ
مِّنَ
ٱلۡأَرۡضِ
تُكَلِّمُهُمۡ
أَنَّ
ٱلنَّاسَ
كَانُواْ
بِـَٔايَٰتِنَا
لَا
يُوقِنُونَ
٨٢
ಅವರ ಮೇಲೆ ವಚನವು ಪೂರ್ಣಗೊಳ್ಳುವ ಕಾಲ ಬಂದಾಗ ನಾವು ಅವರಿಗಾಗಿ ಒಂದು ಪ್ರಾಣಿ ಯನ್ನು ಭೂಮಿಯಿಂದ ಹೊರತರುವೆವು, ಜನರು ನಮ್ಮ ದೃಷ್ಟಾಂತಗಳಲ್ಲಿ ದೃಢವಿಶ್ವಾಸವಿಲ್ಲದವರಾಗಿದ್ದಾರೆ ಎಂದು ಅದು ಅವರೊಡನೆ ಮಾತಾಡುವುದು1.