إِذۡ
قَالَ
مُوسَىٰ
لِأَهۡلِهِۦٓ
إِنِّيٓ
ءَانَسۡتُ
نَارٗا
سَـَٔاتِيكُم
مِّنۡهَا
بِخَبَرٍ
أَوۡ
ءَاتِيكُم
بِشِهَابٖ
قَبَسٖ
لَّعَلَّكُمۡ
تَصۡطَلُونَ
٧
ಮೂಸಾರು ತಮ್ಮ ಕುಟುಂಬದೊಡನೆ ಹೀಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ‘ನಾನು ಒಂದು ಬೆಂಕಿಯನ್ನು ಕಂಡಿದ್ದೇನೆ1. ನಾನು ಅಲ್ಲಿಂದೇನಾದರೂ ಸುದ್ದಿ ತರುತ್ತೇನೆ. ಇಲ್ಲವೇ ಅದರಿಂದ ಒಂದು ಬೆಂಕಿಯ ಕೆಂಡವನ್ನಾದರೂ ಹೆಕ್ಕಿ ತರುತ್ತೇನೆ. ನಿಮಗೆ ಚಳಿ ಕಾಯಿಸಬಹುದು’.