۞ فَمَا
كَانَ
جَوَابَ
قَوۡمِهِۦٓ
إِلَّآ
أَن
قَالُوٓاْ
أَخۡرِجُوٓاْ
ءَالَ
لُوطٖ
مِّن
قَرۡيَتِكُمۡۖ
إِنَّهُمۡ
أُنَاسٞ
يَتَطَهَّرُونَ
٥٦
ಆಗ `ಲೂಥರ ಪರಿವಾರವನ್ನು ನಿಮ್ಮ ನಾಡಿನಿಂದ ಹೊರ ಹಾಕಿರಿ. ಮಹಾಶುದ್ಧ ಜನರಿವರು’ ಎನ್ನುವುದೇ ಹೊರತು ಅವರ ಜನಾಂಗಕ್ಕೆ ಬೇರೆ ಉತ್ತರವಿರಲಿಲ್ಲ 1.