فَمَكَثَ
غَيۡرَ
بَعِيدٖ
فَقَالَ
أَحَطتُ
بِمَا
لَمۡ
تُحِطۡ
بِهِۦ
وَجِئۡتُكَ
مِن
سَبَإِۭ
بِنَبَإٖ
يَقِينٍ
٢٢
ಹಾಗೆ ಅದು ಅಲ್ಲಿಗೆ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ಆಮೇಲೆ ಅದು ಹೇಳಿತು, ‘ತಾವು ಸೂಕ್ಷ್ಮವಾಗಿ ತಿಳಿಯದಿರುವಂತಹ ಒಂದು ವಿಷಯವನ್ನು ನಾನು ಸೂಕ್ಷ್ಮವಾಗಿ ತಿಳಿದುಕೊಂಡಿದ್ದೇನೆ. ನಾನು ಖಾತರಿಯಾದ ಸುದ್ದಿಯೊಂದನ್ನು ‘ಸಬಅ’ದಿಂದ 1 ನಿಮ್ಮಲ್ಲಿಗೆ ತಂದಿರುತ್ತೇನೆ.