حَتَّىٰٓ
إِذَآ
أَتَوۡاْ
عَلَىٰ
وَادِ
ٱلنَّمۡلِ
قَالَتۡ
نَمۡلَةٞ
يَٰٓأَيُّهَا
ٱلنَّمۡلُ
ٱدۡخُلُواْ
مَسَٰكِنَكُمۡ
لَا
يَحۡطِمَنَّكُمۡ
سُلَيۡمَٰنُ
وَجُنُودُهُۥ
وَهُمۡ
لَا
يَشۡعُرُونَ
١٨
ಹಾಗೆ ಅವರು ಇರುವೆಗಳ ಕಣಿವೆಗೆ ತಲುಪಿದಾಗ ಒಂದು ಇರುವೆಯು, ‘ಓ, ಇರುವೆಗಳೇ, ನೀವು ನಿಮ್ಮ ಬಿಲಗಳೊಳಗೆ ನುಗ್ಗಿಕೊಳ್ಳಿರಿ. ಸುಲೈಮಾನರೂ ಅವರ ಸೇನೆಗಳೂ ಅರಿಯದೇ ನಿಮ್ಮನ್ನು ತುಳಿದು ಬಿಡದಿರಲಿ’ ಎಂದಿತು1.