مَنۡ
عَمِلَ
صَٰلِحٗا
مِّن
ذَكَرٍ
أَوۡ
أُنثَىٰ
وَهُوَ
مُؤۡمِنٞ
فَلَنُحۡيِيَنَّهُۥ
حَيَوٰةٗ
طَيِّبَةٗۖ
وَلَنَجۡزِيَنَّهُمۡ
أَجۡرَهُم
بِأَحۡسَنِ
مَا
كَانُواْ
يَعۡمَلُونَ
٩٧
ಪುರುಷನಾಗಿರಲಿ ಸ್ತ್ರೀಯಾಗಿರಲಿ ಯಾವನು ಸತ್ಯ ವಿಶ್ವಾಸಿಯಾಗಿದ್ದುಕೊಂಡು ಸತ್ಕರ್ಮವೆಸಗುವನೋ ಅವನಿಗೆ ನಾವು ಪರಿಶುದ್ಧ ಜೀವ ನವನ್ನು ದಯ ಪಾಲಿಸುವೆವು. ಮತ್ತು ಅಂತಹವರಿಗೆ ಅವರ ಉತ್ತಮ ಕರ್ಮಗಳಿಗನುಸಾರ ಪ್ರತಿಫಲ ನೀಡುವೆವು1.