وَلَا
تَكُونُواْ
كَٱلَّتِي
نَقَضَتۡ
غَزۡلَهَا
مِنۢ
بَعۡدِ
قُوَّةٍ
أَنكَٰثٗا
تَتَّخِذُونَ
أَيۡمَٰنَكُمۡ
دَخَلَۢا
بَيۡنَكُمۡ
أَن
تَكُونَ
أُمَّةٌ
هِيَ
أَرۡبَىٰ
مِنۡ
أُمَّةٍۚ
إِنَّمَا
يَبۡلُوكُمُ
ٱللَّهُ
بِهِۦۚ
وَلَيُبَيِّنَنَّ
لَكُمۡ
يَوۡمَ
ٱلۡقِيَٰمَةِ
مَا
كُنتُمۡ
فِيهِ
تَخۡتَلِفُونَ
٩٢
ನೂಲು ಹೊಸೆದು ಅದು ಗಟ್ಟಿಯಾದ ಬಳಿಕ ಅದನ್ನು ಪುನಃ ಅರಳೆಯನ್ನಾಗಿ ಬಿಚ್ಚುವ ಒಬ್ಬಳಂತೆ ನೀವಾಗಬಾರದು. ಒಂದು ವಿಭಾಗದವರಿಗಿಂತ ಇನ್ನೊಂದು ವಿಭಾಗದವರು ಹೆಚ್ಚು ಪ್ರಭಾವಿಗಳಾದರೆ (ಅವರೊಡನೆ ಕೈ ಜೋಡಿಸುತ್ತಾ) ನಿಮ್ಮ ಪ್ರತಿಜ್ಞೆಯನ್ನು ನಿಮ್ಮೊಳಗಿನ ಕುಟಿಲತೆಗಾಗಿ ಬಳಸುತ್ತಿರುವಿರಾ?1 ಅಲ್ಲಾಹನು ಈ ಪ್ರತಿಜ್ಞೆಗಳ ಮೂಲಕ ನಿಮ್ಮನ್ನು ಪರೀಕ್ಷೆಗೊಳಪಡಿಸುತ್ತಾನೆ. ನೀವು ಯಾವ ವಿಷಯದಲ್ಲಿ ಭಿನ್ನಾಭಿಪ್ರಾಯವನ್ನಿರಿಸಿ ಕೊಂಡಿರೋ, ಅದನ್ನು ಪುನರುತ್ಥಾನ ದಿನದಂದು ಅವನು ನಿಮಗೆ ಸ್ಪಷ್ಟಗೊಳಿಸುವನು.