وَإِذَا
رَءَا
ٱلَّذِينَ
أَشۡرَكُواْ
شُرَكَآءَهُمۡ
قَالُواْ
رَبَّنَا
هَٰٓؤُلَآءِ
شُرَكَآؤُنَا
ٱلَّذِينَ
كُنَّا
نَدۡعُواْ
مِن
دُونِكَۖ
فَأَلۡقَوۡاْ
إِلَيۡهِمُ
ٱلۡقَوۡلَ
إِنَّكُمۡ
لَكَٰذِبُونَ
٨٦
ಬಹುದೇವಾರಾಧನೆ ಮಾಡಿದವರು ತಾವು ನಿಶ್ಚ ಯಿಸಿ ಕೊಂಡಿದ್ದ ಸಹಭಾಗಿಗಳನ್ನು (ಪರಲೋಕ ದಲ್ಲಿ) ಕಂಡಾಗ, ‘ಓ ನಮ್ಮ ಪ್ರಭೂ, ನಿನ್ನನ್ನು ಬಿಟ್ಟು ನಾವು ಆರಾಧಿಸುತ್ತಿದ್ದ ಸಹಭಾಗಿಗಳು ಇವರೇ’ ಎಂದು ಹೇಳುವರು1. ಆಗ ಅವರು (ಸಹಭಾಗಿಗಳು) “ನೀವು ಸುಳ್ಳುಗಾರರು” ಎಂಬ ಉತ್ತರವನ್ನು ಅವರಿಗೆ ಕೊಡುವರು.