وَمِن
ثَمَرَٰتِ
ٱلنَّخِيلِ
وَٱلۡأَعۡنَٰبِ
تَتَّخِذُونَ
مِنۡهُ
سَكَرٗا
وَرِزۡقًا
حَسَنًاۚ
إِنَّ
فِي
ذَٰلِكَ
لَأٓيَةٗ
لِّقَوۡمٖ
يَعۡقِلُونَ
٦٧
ಖರ್ಜೂರದ ಮರಗಳಿಂದಲೂ ದ್ರಾಕ್ಷೆಯ ಬಳ್ಳಿಗಳಿಂದಲೂ (ನಾವು ನಿಮಗೆ ಕುಡಿಸುತ್ತೇವೆ.) ಅದರಿಂದ ನೀವು ಮಾದಕ ಪೇಯವನ್ನೂ ಉತ್ತಮ ಆಹಾರವನ್ನೂ ಸಿದ್ಧಪಡಿಸುವಿರಿ1. ನಿಶ್ಚಯವಾಗಿಯೂ ಚಿಂತನಾಶೀಲರಿಗೆ ಇದರಲ್ಲಿ ನಿದರ್ಶನವಿದೆ.