وَيَجۡعَلُونَ
لِلَّهِ
مَا
يَكۡرَهُونَۚ
وَتَصِفُ
أَلۡسِنَتُهُمُ
ٱلۡكَذِبَ
أَنَّ
لَهُمُ
ٱلۡحُسۡنَىٰۚ
لَا
جَرَمَ
أَنَّ
لَهُمُ
ٱلنَّارَ
وَأَنَّهُم
مُّفۡرَطُونَ
٦٢
ಅವರು ತಮಗಿಷ್ಟವಿಲ್ಲದನ್ನು ಅಲ್ಲಾಹನಿಗೆ ನಿಶ್ಚಯಿಸುತ್ತಾರೆ. ಹಾಗಿದ್ದೂ ಒಳಿತು ತಮಗೇ ಎಂದು ಅವರ ನಾಲಗೆಗಳು ಸುಳ್ಳಾಡುತ್ತಿವೆ1. ಸತ್ಯವಾಗಿಯೂ ಅವರಿಗಿರುವುದು ನರಕಾಗ್ನಿ ಮಾತ್ರ. ನಿಶ್ಚಯವಾಗಿಯೂ ಅವರು ಎಲ್ಲರಿಗಿಂತಲೂ ಮೊದಲು ಅದಕ್ಕೆ ಪ್ರವೇಶ ಮಾಡುತ್ತಾರೆ.