وَيَجۡعَلُونَ
لِمَا
لَا
يَعۡلَمُونَ
نَصِيبٗا
مِّمَّا
رَزَقۡنَٰهُمۡۗ
تَٱللَّهِ
لَتُسۡـَٔلُنَّ
عَمَّا
كُنتُمۡ
تَفۡتَرُونَ
٥٦
ನಾವು ಅವರಿಗೆ ನೀಡಿದ ಸಂಪತ್ತಿನಿಂದ ಒಂದಂ ಶವನ್ನು ಯಾವ ವಸ್ತುಗಳ ಬಗ್ಗೆ (ಗುಣದೋಷ ನೀಡುವ ಶಕ್ತಿಯಿಲ್ಲವೆಂದು) ಅವರು ಸ್ವತಃ ಅರಿತಿಲ್ಲವೋ ಅಂಥ ವಸ್ತುಗಳಿಗೆ (ವಿಗ್ರಹಗಳಿಗೆ) ನೀಡುತ್ತಾರೆ. ಅಲ್ಲಾಹನಾಣೆ, ನೀವು ಕಟ್ಟುವ ಸುಳ್ಳುಗಳ ಬಗ್ಗೆ ಖಂಡಿತವಾಗಿಯೂ ನಿಮ್ಮನ್ನು ಪ್ರಶ್ನಿಸಲಾಗುವುದು1.