وَمَآ
أَرۡسَلۡنَا
مِن
قَبۡلِكَ
إِلَّا
رِجَالٗا
نُّوحِيٓ
إِلَيۡهِمۡۖ
فَسۡـَٔلُوٓاْ
أَهۡلَ
ٱلذِّكۡرِ
إِن
كُنتُمۡ
لَا
تَعۡلَمُونَ
٤٣
(ಓ ಪೈಗಂಬರರೇ,) ದಿವ್ಯಸಂದೇಶದೊಂದಿಗೆ ನಾನು ಸಂದೇಶವಾಹಕರನ್ನು ಕಳುಹಿಸಿದಾ ಗಲೆಲ್ಲ ಪುರುಷರನ್ನೇ ಕಳುಹಿಸಿದ್ದೇವೆ. (ಓ ನಿಷೇ ಧಿಗಳೇ!) ನಿಮಗೆ ಗೊತ್ತಿಲ್ಲದಿದ್ದರೆ ಬಲ್ಲವರಲ್ಲಿ ಕೇಳಿರಿ 1.