وَأَلۡقَىٰ
فِي
ٱلۡأَرۡضِ
رَوَٰسِيَ
أَن
تَمِيدَ
بِكُمۡ
وَأَنۡهَٰرٗا
وَسُبُلٗا
لَّعَلَّكُمۡ
تَهۡتَدُونَ
١٥
ಭೂಮಿಯು ನಿಮ್ಮೊಂದಿಗೆ ಅಲುಗಾಡದಂತೆ ಅವನು ಭೂಮಿಯಲ್ಲಿ ಊರಿನಿಂತ ಪರ್ವತಗಳನ್ನು ನಾಟಿರುತ್ತಾನೆ1. ನದಿಗಳನ್ನು ಸೀಳಿರುತ್ತಾನೆ. ಮತ್ತು ಮಾರ್ಗಗಳನ್ನು ಮಾಡಿರುತ್ತಾನೆ. ನೀವು ದಾರಿ ಹಿಡಿಯುವ ಸಲುವಾಗಿ.