وَإِنۡ
عَاقَبۡتُمۡ
فَعَاقِبُواْ
بِمِثۡلِ
مَا
عُوقِبۡتُم
بِهِۦۖ
وَلَئِن
صَبَرۡتُمۡ
لَهُوَ
خَيۡرٞ
لِّلصَّٰبِرِينَ
١٢٦
ನೀವು ಪ್ರತೀಕಾರವೆಸಗುವುದಿದ್ದರೆ ನಿಮ್ಮ ಮೇಲೆ ಅತಿರೇಕವೆಸಗಲಾಗಿದ್ದಷ್ಟು ಮಾತ್ರ ಪ್ರತೀಕಾರ ಎಸಗಿರಿ. ಆದರೆ ನೀವು ತಾಳ್ಮೆವಹಿಸಿದರೆ ನಿಶ್ಚಯವಾಗಿಯೂ ಅದುವೇ ಸಹನ ಶೀಲರಿಗೆ ಅತ್ಯುತ್ತಮ1.