يُنۢبِتُ
لَكُم
بِهِ
ٱلزَّرۡعَ
وَٱلزَّيۡتُونَ
وَٱلنَّخِيلَ
وَٱلۡأَعۡنَٰبَ
وَمِن
كُلِّ
ٱلثَّمَرَٰتِۚ
إِنَّ
فِي
ذَٰلِكَ
لَأٓيَةٗ
لِّقَوۡمٖ
يَتَفَكَّرُونَ
١١
ಅವನು ಈ ನೀರಿನ ಮೂಲಕ ಕೃಷಿ, ಝೈತೂನ್, ಖರ್ಜೂರ, ದ್ರಾಕ್ಷೆ ಮತ್ತು ಇತರ ನಾನಾ ವಿಧದ ಫಲಗಳನ್ನು ಉತ್ಪಾದಿಸುತ್ತಾನೆ. ಯೋಚಿ ಸುವವರಿಗೆ ನಿಶ್ಚಯವಾಗಿಯೂ ಇದರಲ್ಲಿ ನಿದರ್ಶನವಿದೆ1.