إِنَّآ
أَنذَرۡنَٰكُمۡ
عَذَابٗا
قَرِيبٗا
يَوۡمَ
يَنظُرُ
ٱلۡمَرۡءُ
مَا
قَدَّمَتۡ
يَدَاهُ
وَيَقُولُ
ٱلۡكَافِرُ
يَٰلَيۡتَنِي
كُنتُ
تُرَٰبَۢا
٤٠
ನಿಮಗೆ ನಾವು ಖಂಡಿತ ಎಚ್ಚರಿಕೆ ನೀಡಿದ್ದೇವೆ. ಸನ್ನಿಹಿತ ಶಿಕ್ಷೆಯ ಬಗ್ಗೆ! ಪ್ರತಿಯೊಬ್ಬನೂ ತಾನೆ ಸಗಿದ ಕರ್ಮ ಫಲವನ್ನು ಕಾಣುವ ಹಾಗೂ ಸತ್ಯ ನಿಷೇಧಿಯು; “ನನ್ನ ನಾಶವೇ, ನಾನು ಮಣ್ಣಾಗಿದ್ದರೆ ಎಷ್ಟು ಚೆನ್ನಾಗಿತ್ತು” ಎಂದು ಪ್ರಲಾಪಿಸುವ ದಿನ! 1