Ali 'Imran 3:9 — Kannada Translation ربنا انك جامع الناس ليوم لا ريب فيه ان الله لا يخلف الميعاد ٩
رَبَّنَآ
إِنَّكَ
جَامِعُ
ٱلنَّاسِ
لِيَوۡمٖ
لَّا
رَيۡبَ
فِيهِۚ
إِنَّ
ٱللَّهَ
لَا
يُخۡلِفُ
ٱلۡمِيعَادَ
٩
ಓ ನಮ್ಮ ಪಾಲಕ ಪ್ರಭು! 1 ನೀನು ಮನುಷ್ಯರನ್ನು ಒಂದು ಗೂಡಿಸಲಿರುವ ದಿನದ ಬಗ್ಗೆ ನಮಗೆ ಯಾವ ಸಂಶಯವೂ ಉಳಿದಿಲ್ಲ. ಅಲ್ಲಾಹನು ಖಂಡಿತ ವಚನಭಂಗ ಮಾಡಲಾರನು”.