Ali 'Imran 3:77 — Kannada Translation ان الذين يشترون بعهد الله وايمانهم ثمنا قليلا اولايك لا خلاق لهم في الاخرة ولا يكلمهم الله ولا ينظر اليهم يوم القيامة ولا يزكيهم ولهم عذاب اليم ٧٧
إِنَّ
ٱلَّذِينَ
يَشۡتَرُونَ
بِعَهۡدِ
ٱللَّهِ
وَأَيۡمَٰنِهِمۡ
ثَمَنٗا
قَلِيلًا
أُوْلَٰٓئِكَ
لَا
خَلَٰقَ
لَهُمۡ
فِي
ٱلۡأٓخِرَةِ
وَلَا
يُكَلِّمُهُمُ
ٱللَّهُ
وَلَا
يَنظُرُ
إِلَيۡهِمۡ
يَوۡمَ
ٱلۡقِيَٰمَةِ
وَلَا
يُزَكِّيهِمۡ
وَلَهُمۡ
عَذَابٌ
أَلِيمٞ
٧٧
ಅಲ್ಲಾಹನೊಂದಿಗೆ ಮಾಡಿಕೊಂಡ ಕರಾರು1 ಮತ್ತು (ಅಲ್ಲಾಹನ ಹೆಸರಲ್ಲಿ) ಸ್ವತಃ ಹಾಕಿದ ಆಣೆಗಳನ್ನು ತುಚ್ಛ ಬೆಲೆಗೆ ಮಾರುವವರಿಗೆ ಪರಲೋಕದಲ್ಲಿ ಯಾವುದೇ ಭಾಗ್ಯ (ಪಾಲು) ಖಂಡಿತ ಇಲ್ಲ. ಪರಲೋಕದಲ್ಲಿ ಅಲ್ಲಾಹನು ಅವರೊಂದಿಗೆ ಮಾತನ್ನೇ ಆಡಲಾರನು. ಅವರತ್ತ ಕರುಣೆಯಿಂದ ನೋಡುವುದೂ ಇಲ್ಲ. ಅವರನ್ನು (ಪಾಪ ಮಾಲಿನ್ಯಗಳಿಂದ) ಶುದ್ಧಿಗೊಳಿಸುವುದೂ ಇಲ್ಲ 2. ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ.