Ali 'Imran 3:7 — Kannada Translation هو الذي انزل عليك الكتاب منه ايات محكمات هن ام الكتاب واخر متشابهات فاما الذين في قلوبهم زيغ فيتبعون ما تشابه منه ابتغاء الفتنة وابتغاء تاويله وما يعلم تاويله الا الله والراسخون في العلم يقولون امنا به كل من عند ربنا وما يذكر الا اولو الالباب ٧
هُوَ
ٱلَّذِيٓ
أَنزَلَ
عَلَيۡكَ
ٱلۡكِتَٰبَ
مِنۡهُ
ءَايَٰتٞ
مُّحۡكَمَٰتٌ
هُنَّ
أُمُّ
ٱلۡكِتَٰبِ
وَأُخَرُ
مُتَشَٰبِهَٰتٞۖ
فَأَمَّا
ٱلَّذِينَ
فِي
قُلُوبِهِمۡ
زَيۡغٞ
فَيَتَّبِعُونَ
مَا
تَشَٰبَهَ
مِنۡهُ
ٱبۡتِغَآءَ
ٱلۡفِتۡنَةِ
وَٱبۡتِغَآءَ
تَأۡوِيلِهِۦۖ
وَمَا
يَعۡلَمُ
تَأۡوِيلَهُۥٓ
إِلَّا
ٱللَّهُۗ
وَٱلرَّٰسِخُونَ
فِي
ٱلۡعِلۡمِ
يَقُولُونَ
ءَامَنَّا
بِهِۦ
كُلّٞ
مِّنۡ
عِندِ
رَبِّنَاۗ
وَمَا
يَذَّكَّرُ
إِلَّآ
أُوْلُواْ
ٱلۡأَلۡبَٰبِ
٧
ಅವನು ಈ ಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿ ದನು. ಇದರಲ್ಲಿ ಪ್ರಮಾಣ ಸ್ಪಷ್ಟ ಶ್ಲೋಕಗಳಿವೆ. ಅವೇ ಗ್ರಂಥದ ಮೂಲ. ಇದರಲ್ಲಿ ಅವ್ಯಕ್ತವಾದ ಕೆಲವು ಶ್ಲೋಕ ಗಳೂ ಇವೆ 1. ಕೆಲವು ವಿಕೃತ ಮನಸ್ಕರು ಪಿತೂರಿ ಎಬ್ಬಿಸಲು ಮತ್ತು ಸ್ವಂತ ವ್ಯಾಖ್ಯಾನ ನೀಡಲಿಚ್ಛಿಸಿ ಅಂಥವುಗಳ ಹಿಂದೆ ಬೀಳುತ್ತಾರೆ. ಆದರೆ ಅದರ ನಿಜಾರ್ಥ ಅಲ್ಲಾಹನ ಹೊರತು ಇನ್ನಾರಿಗೂ ತಿಳಿಯದು. ಆಳ ಜ್ಞಾನವುಳ್ಳವರು ``ಎಲ್ಲವೂ ನಮ್ಮ ಪ್ರಭುವಿನ ಕಡೆಯಿಂದಲೇ ಬಂದಿದ್ದು, ನಾವು ಅವುಗಳನ್ನು ಸರಿಯಾಗಿ ನಂಬಿದ್ದೇವೆ’’ ಎನ್ನುತ್ತಾರೆ. ಬುದ್ಧಿವಂತರು ಮಾತ್ರ ಯೋಚಿಸಿ ಗ್ರಹಿಸಬಲ್ಲರು.