Ali 'Imran 3:59 — Kannada Translation ان مثل عيسى عند الله كمثل ادم خلقه من تراب ثم قال له كن فيكون ٥٩
إِنَّ
مَثَلَ
عِيسَىٰ
عِندَ
ٱللَّهِ
كَمَثَلِ
ءَادَمَۖ
خَلَقَهُۥ
مِن
تُرَابٖ
ثُمَّ
قَالَ
لَهُۥ
كُن
فَيَكُونُ
٥٩
ನಿಶ್ಚಯವಾಗಿಯೂ ಅಲ್ಲಾಹನ ಬಳಿ ಈಸಾರವರ ಅವಸ್ಥೆ ಆದಮರ ಅವಸ್ಥೆಯಂತೆ. ಅವರನ್ನು ಅವನು ಮಣ್ಣಿನಿಂದ ಸೃಷ್ಟಿಸಿದನು. ಆಮೇಲೆ ಮನುಷ್ಯನಾಗು ಎಂದು ಅವರೊಂದಿಗೆ ಹೇಳಿದನು. ಆಗ ಅವರು ಉಂಟಾದರು 1ಂ.