Ali 'Imran 3:54 — Kannada Translation ومكروا ومكر الله والله خير الماكرين ٥٤
وَمَكَرُواْ
وَمَكَرَ
ٱللَّهُۖ
وَٱللَّهُ
خَيۡرُ
ٱلۡمَٰكِرِينَ
٥٤
ಅವರು (ಇಸ್ರೇಲಿ ಜನಾಂಗದ ಅವಿಶ್ವಾಸಿಗಳು) ಗೂಢತಂತ್ರ1 ಪ್ರಯೋಗಿಸಿದರು. ಅಲ್ಲಾಹನು (ಅವರ ಗೂಢತಂತ್ರಕ್ಕೆ) ಪ್ರತಿಕ್ರಮ ಹೂಡಿದನು. ಪ್ರತಿಕ್ರಮಿಗಳಲ್ಲಿ ಅಲ್ಲಾಹನು ಪರಮ ನಿಪುಣನು 2.