Ali 'Imran 3:53 — Kannada Translation ربنا امنا بما انزلت واتبعنا الرسول فاكتبنا مع الشاهدين ٥٣
رَبَّنَآ
ءَامَنَّا
بِمَآ
أَنزَلۡتَ
وَٱتَّبَعۡنَا
ٱلرَّسُولَ
فَٱكۡتُبۡنَا
مَعَ
ٱلشَّٰهِدِينَ
٥٣
ನಮ್ಮ ಪ್ರಭೂ ! ನೀನು ಅವತೀರ್ಣಗೊಳಿಸಿದುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ನಿನ್ನ ಈ ದೂತರನ್ನು ಅನುಸರಿಸಿದ್ದೇವೆ. ನಮ್ಮನ್ನು ನೀನು (ಸತ್ಯಕ್ಕೆ) ಸಾಕ್ಷಿಗಳಾದವರ ಕೂಟಕ್ಕೆ ಸೇರಿಸು’ 1.