Ali 'Imran 3:52 — Kannada Translation ۞ فلما احس عيسى منهم الكفر قال من انصاري الى الله قال الحواريون نحن انصار الله امنا بالله واشهد بانا مسلمون ٥٢
۞ فَلَمَّآ
أَحَسَّ
عِيسَىٰ
مِنۡهُمُ
ٱلۡكُفۡرَ
قَالَ
مَنۡ
أَنصَارِيٓ
إِلَى
ٱللَّهِۖ
قَالَ
ٱلۡحَوَارِيُّونَ
نَحۡنُ
أَنصَارُ
ٱللَّهِ
ءَامَنَّا
بِٱللَّهِ
وَٱشۡهَدۡ
بِأَنَّا
مُسۡلِمُونَ
٥٢
ಕೊನೆಗೆ ಈಸಾ ರವರು ಜನರಿಂದ ಸತ್ಯ ನಿಷೇಧವನ್ನು ಕಂಡರಿತಾಗ 1 ಅವರು ಹೇಳಿದರು; ಅಲ್ಲಾಹನ ಮಾರ್ಗದಲ್ಲಿ ನನಗೆ ನೆರವಾಗುವವರು ಯಾರಿದ್ದಾರೆ? ಆಗ ಹವಾರಿಗಳು 2 ಹೇಳಿದರು ; ‘ನಾವು ಅಲ್ಲಾಹನ ಸಹಾಯಕರು. ನಾವು ಅಲ್ಲಾಹನಲ್ಲಿ ದೃಢ ನಂಬಿಕೆ ಇಟ್ಟಿದ್ದೇವೆ. ನಾವು ಅಲ್ಲಾಹನಿಗೆ ಪೂರ್ಣವಿಧೇಯರಾದವರೆಂದು ತಾವು ಸಾಕ್ಷ್ಯ ವಹಿಸಿರಿ.