Ali 'Imran 3:46 — Kannada Translation ويكلم الناس في المهد وكهلا ومن الصالحين ٤٦
وَيُكَلِّمُ
ٱلنَّاسَ
فِي
ٱلۡمَهۡدِ
وَكَهۡلٗا
وَمِنَ
ٱلصَّٰلِحِينَ
٤٦
ಅವನು ತೊಟ್ಟಿಲಲ್ಲಿರುವಾಗಲೂ1 ನಡು ವಯಸ್ಕನಾಗಿರುವಾಗಲೂ2 ಜನರಲ್ಲಿ (ತತ್ವೋಪ ದೇಶವನ್ನು) ಮಾತನಾಡುವನು. ಅವನು ಸಜ್ಜನರ ಕೂಟದವನಾಗಿರುವನು.