Ali 'Imran 3:44 — Kannada Translation ذالك من انباء الغيب نوحيه اليك وما كنت لديهم اذ يلقون اقلامهم ايهم يكفل مريم وما كنت لديهم اذ يختصمون ٤٤
ذَٰلِكَ
مِنۡ
أَنۢبَآءِ
ٱلۡغَيۡبِ
نُوحِيهِ
إِلَيۡكَۚ
وَمَا
كُنتَ
لَدَيۡهِمۡ
إِذۡ
يُلۡقُونَ
أَقۡلَٰمَهُمۡ
أَيُّهُمۡ
يَكۡفُلُ
مَرۡيَمَ
وَمَا
كُنتَ
لَدَيۡهِمۡ
إِذۡ
يَخۡتَصِمُونَ
٤٤
(ಓ ಪ್ರವಾದಿಯವರೇ!) ಇವೆಲ್ಲವೂ ನಾವು ನಿಮಗೆ ಬೋಧನೆ ನೀಡುತ್ತಿರುವ ಅಗೋಚರ ವಾರ್ತೆಗಳು. ಮರ್ಯಮ್ರ ಪಾಲನೆಯನ್ನು ಯಾರು ವಹಿಸಿಕೊಳ್ಳಬೇಕೆಂದು ನಿರ್ಧರಿಸಲು ಅವರು ತಮ್ಮ ಲೆಕ್ಕಣಿಗಳನ್ನು (ನದಿಗೆ) ಹಾಕಿದಾಗ ನೀವು ಅಲ್ಲಿ ಇರಲಿಲ್ಲ. ಅವರು ಪರಸ್ಪರ ತರ್ಕ ಮಾಡಿ ದಾಗಲೂ ನೀವು ಅವರ ನಡುವೆ ಇರಲಿಲ್ಲ 1.