Ali 'Imran 3:43 — Kannada Translation يا مريم اقنتي لربك واسجدي واركعي مع الراكعين ٤٣
يَٰمَرۡيَمُ
ٱقۡنُتِي
لِرَبِّكِ
وَٱسۡجُدِي
وَٱرۡكَعِي
مَعَ
ٱلرَّٰكِعِينَ
٤٣
ಓ ಮರ್ಯಮ್ ! ನಿಮ್ಮ ಪ್ರಭುವಿಗೆ ಭಕ್ತಿಯೊಂದಿಗೆ ಶರಣಾಗಿರಿ. ಅವನಿಗೆ ಸಾಷ್ಟಾಂಗವೆರಗಿರಿ. ತಲೆ ಬಾಗುವವರ ಜೊತೆ ತಲೆ ಬಾಗಿರಿ 1.