Ali 'Imran 3:41 — Kannada Translation قال رب اجعل لي اية قال ايتك الا تكلم الناس ثلاثة ايام الا رمزا واذكر ربك كثيرا وسبح بالعشي والابكار ٤١
قَالَ
رَبِّ
ٱجۡعَل
لِّيٓ
ءَايَةٗۖ
قَالَ
ءَايَتُكَ
أَلَّا
تُكَلِّمَ
ٱلنَّاسَ
ثَلَٰثَةَ
أَيَّامٍ
إِلَّا
رَمۡزٗاۗ
وَٱذۡكُر
رَّبَّكَ
كَثِيرٗا
وَسَبِّحۡ
بِٱلۡعَشِيِّ
وَٱلۡإِبۡكَٰرِ
٤١
ಅವರು (ಝಕರಿಯಾ ) ಹೇಳಿದರು; ನನ್ನ ಪಾಲಕನೇ ! ನನಗೆ ನೀನೊಂದು ಸಂಕೇತವನ್ನು 1 ಕೊಡು. (ಆಗ ಅಲ್ಲಾಹನು) ಹೇಳಿದನು; ``ಮೂರು ದಿವಸಗಳ ಕಾಲ ಜನರೊಡನೆ ನೀವು ಸಂಜ್ಞೆ ಮೂಲಕವಲ್ಲದೆ ಮಾತಾಡದಿರುವುದೇ ನಿಮಗೆ ನಾನು ಒದಗಿಸುವ ಸಂಕೇತ. ನೀವು ನಿಮ್ಮ ಪ್ರಭುವನ್ನು ಹೆಚ್ಚು ಹೆಚ್ಚಾಗಿ ಸ್ಮರಿಸಿರಿ. ಸಂಜೆ-ಮುಂಜಾನೆಗಳಲ್ಲಿ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ''.