Ali 'Imran 3:37 — Kannada Translation فتقبلها ربها بقبول حسن وانبتها نباتا حسنا وكفلها زكريا كلما دخل عليها زكريا المحراب وجد عندها رزقا قال يا مريم انى لك هاذا قالت هو من عند الله ان الله يرزق من يشاء بغير حساب ٣٧
فَتَقَبَّلَهَا
رَبُّهَا
بِقَبُولٍ
حَسَنٖ
وَأَنۢبَتَهَا
نَبَاتًا
حَسَنٗا
وَكَفَّلَهَا
زَكَرِيَّاۖ
كُلَّمَا
دَخَلَ
عَلَيۡهَا
زَكَرِيَّا
ٱلۡمِحۡرَابَ
وَجَدَ
عِندَهَا
رِزۡقٗاۖ
قَالَ
يَٰمَرۡيَمُ
أَنَّىٰ
لَكِ
هَٰذَاۖ
قَالَتۡ
هُوَ
مِنۡ
عِندِ
ٱللَّهِۖ
إِنَّ
ٱللَّهَ
يَرۡزُقُ
مَن
يَشَآءُ
بِغَيۡرِ
حِسَابٍ
٣٧
ಕೊನೆಗೆ ಆ ಮಗುವನ್ನು ಅವಳ ಪ್ರಭು ಬಹಳ ಚೆನ್ನಾಗಿ ಸ್ವೀಕರಿಸಿದನು. ಉತ್ಕøಷ್ಟ ರೀತಿಯಲ್ಲಿ ಅವಳನ್ನು ಬೆಳೆಸಿದನು, ಅವಳ ಪರಿಪಾಲನೆಯನ್ನು ‘ಝಕರಿಯ್ಯಾ’ರಿಗೆ ವಹಿಸಿಕೊಟ್ಟನು. ಝಕರಿಯ್ಯಾರವರು ಮಿಹ್ರಾಬ್ನಲ್ಲಿ ಆಕೆಯ ಬಳಿ ಪ್ರವೇಶಿಸಿದಾಗಲೆಲ್ಲ ಏನಾದರೊಂದು ಭಕ್ಷ್ಯವನ್ನು ಅವಳ ಬಳಿ ಕಾಣುತ್ತಿದ್ದರು. ಅವರು ಕೇಳಿದರು, ‘ಮರ್ಯಮಳೇ! ಇದು ನಿನಗೆ ಎಲ್ಲಿಂದ ಸಿಗುತ್ತದೆ’. ಅವಳು ಹೇಳಿದಳು; ‘ಇದು ಅಲ್ಲಾಹನ ಕಡೆಯಿಂದ ಸಿಕ್ಕಿದೆ. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಆಹಾರವನ್ನು ಯಾವುದೇ ಲೆಕ್ಕವಿಲ್ಲದೆ ನೀಡುವನು’ 1.