Ali 'Imran 3:27 — Kannada Translation تولج الليل في النهار وتولج النهار في الليل وتخرج الحي من الميت وتخرج الميت من الحي وترزق من تشاء بغير حساب ٢٧
تُولِجُ
ٱلَّيۡلَ
فِي
ٱلنَّهَارِ
وَتُولِجُ
ٱلنَّهَارَ
فِي
ٱلَّيۡلِۖ
وَتُخۡرِجُ
ٱلۡحَيَّ
مِنَ
ٱلۡمَيِّتِ
وَتُخۡرِجُ
ٱلۡمَيِّتَ
مِنَ
ٱلۡحَيِّۖ
وَتَرۡزُقُ
مَن
تَشَآءُ
بِغَيۡرِ
حِسَابٖ
٢٧
(ಹೇಳಿರಿ) : ‘ನೀನು ರಾತ್ರಿಯನ್ನು ಹಗಲೊಳಗೆ ನುಸುಳಿಸುತ್ತೀಯೆ. ಹಗಲನ್ನು ರಾತ್ರಿಯೊಳಗೂ ನುಸುಳಿಸುತ್ತೀಯೆ 1. ನಿರ್ಜೀವಿಯಿಂದ ಜೀವಿಯನ್ನು ನೀನು ಹೊರಡಿಸುತ್ತೀಯೆ. ಜೀವಿಯಿಂದ ನಿರ್ಜೀವಿಯನ್ನು ನೀನು ಹೊರಡಿಸುತ್ತೀಯೆ2. ನೀನು ಇಚ್ಛಿಸಿದವರಿಗೆ ಜೀವನಾಧಾರವನ್ನು ಲೆಕ್ಕವಿಲ್ಲದೆ ಕೊಡುತ್ತೀಂi